ಆಗಸ್ಟ್ ತಿಂಗಳ ಆರಂಭದಿಂದ ಕೇರಳವನ್ನು ಕಾಡಿದ್ದ ಧಾರಾಕಾರ ಮಳೆ ಮತ್ತೆ ಕೇರಳಕ್ಕೆ ಅಪ್ಪಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಸೆ.25 ಮತ್ತು 26 ರಂದು ಧಾರಾಕಾರ ಮಳೆ ಸುರಿಯಲಿದೆಯಂತೆ. <br /><br /> Indian meteorological department has predicted that, Kerala may get heavy rain on September 25 and 26. CM Pinarayi Vijayan instructs people to be alert. <br />